ಪೆರ್ನೆ-ಕರೆಕೋಡಿ-ಪೆಜಕ್ಕೊಡೆ-ಅಗರ್ತಬೈಲು-ಗುಂಡಿ ರಸ್ತೆ ಕಾಂಕ್ರಿಟೀಕರಣ ಮುಕ್ತಾಯ ಹಂತ | ಶಾಸಕ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸಿದ ಊರವರು
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರ ಅನುದಾನದಲ್ಲಿ ಬಿಳಿಯೂರು ಗ್ರಾಮದ ಬೂತ್ ಸಂಖ್ಯೆ 31ರ ಪೆರ್ನೆ. ಕೆರೆ ಕೋಡಿ ಪೆಜಕ್ಕೊಡೆ ಪದ ಬರಿ ಅಗರ್ತ ಬೈಲು ಗುಂಡಿ ರಸ್ತೆ ಕಾಂಕ್ರಿಟೀಕರಣ ಮುಂಕ್ತಾ ಹಂತದಲ್ಲಿದೆ. ಈ ಸಂಪರ್ಕ ರಸ್ತೆಗೆ ಆ ಭಾಗದ ಜನರ ಬೇಡಿಕೆಯಂತೆ ಶಾಸಕರು 25 ಲಕ್ಷ ಅನುದಾನ ಮಂಜೂರುಗೊಳಿಸಿದ್ದರು. ಈ ಕಾಮಗಾರಿಗೆ ಅನುದಾನ ಒದಗಿಸಿಕೊಟ್ಟ ಜನಪ್ರಿಯ ಶಾಸಕರಿಗೆ ಈ ಭಾಗದ ಜನತೆ ಅಭಿನಂದನೆ ಸಲ್ಲಿಸಿದ್ದು, ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ […]










