ಕುರುಡುಕಟ್ಟೆ ಪ.ಜಾತಿ, ಪ.ಪಂಗಡ ಕಾಲನಿ ರಸ್ತೆಗೆ ಸೇತುವೆ, ರಸ್ತೆ: 2.73 ಕೋಟಿ ರೂ.ನ ಯೋಜನೆಗೆ ಶಂಕುಸ್ಥಾಪನೆ
ಪುತ್ತೂರು: ಪುಣಚ ಗ್ರಾಮದ ಕೃಷ್ಣಮೂಲೆಯಿಂದ ಬರೆಂಜ ಮಲಿಪಾಡಿ ನೀಡ್ಪಳಾ ಕುರುಡುಕಟ್ಟೆ ಪ- ಜಾತಿ ಪ ಪಂಗಡ ಕಾಲೋನಿ ರಸ್ತೆಗೆ ಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ 2 ಕೋಟಿ 73 ಲಕ್ಷ ರೂ. ಅನುದಾನದ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಅವರು ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷೆ ಪ್ರತಿಭಾ, ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಬಾಜಾಪ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬಾಜಾಪ ಪ್ರಕೋಷ್ಠದ ಶ್ರೀಕಾಂತ್ ಪೂಂಜಾ, ಶಕ್ತಿ ಕೇಂದ್ರದ […]