ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಅವರ ವಿವಾಹ ಔತಣಕೂಟ | ಗಣ್ಯರಿಂದ ಶುಭ ಹಾರೈಕೆ
ಪುತ್ತೂರು: ಸಂಪ್ಯ ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಅವರ ವಿವಾಹ ಔತಣಕೂಟ ಭಾನುವಾರ ಕುಂಬ್ರ ಅಕ್ಷಯ ಆರ್ಕೇಡ್‍ನಲ್ಲಿ ನಡೆಯಿತು. ಅರ್ಪಿತ್ ಟಿ.ಎ. ಅವರ ವಿವಾಹ ಇತ್ತೀಚೆಗೆ ಶಿವಾನ್ಯ ಅವರೊಂದಿಗೆ ನಡೆದಿತ್ತು. ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಅವರ ವಿವಾಹ ಔತಣಕೂಟ | ಗಣ್ಯರಿಂದ ಶುಭ ಹಾರೈಕೆ Read More »










