ಪುತ್ತೂರಿನಲ್ಲಿ ನಿರ್ಗತಿಕರ ಪುನರ್ವಸತಿ ಕಾರ್ಯಾಚರಣೆ | ರೋಟರಿ ಯುವದಲ್ಲಿ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ 12 ನಿರ್ಗತಿಕರ ರಕ್ಷಣೆ
ಪುತ್ತೂರು: ಪುತ್ತೂರು ನಗರದ ಹಲವು ಭಾಗಗಳಲ್ಲಿ ನಿರ್ಗತಿಕರು, ಅನಾಥ ವೃದ್ಧರು ವಾಸವಾಗಿದ್ದು ಇವರಿಗೆ ಒಂದು ಶಾಶ್ವತವಾದ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಸಹಭಾಗಿತ್ವದಲ್ಲಿ ನಿರ್ಗತಿಕರ ನಿರ್ಮೂಲನ ಕಾರ್ಯಾಚರಣೆ ನಡೆಯಿತು. ರಾತ್ರಿ 8 ಗಂಟೆಗೆ ಪ್ರಾರಂಭವಾದ ಕಾರ್ಯಚರಣೆಯು ತಡರಾತ್ರಿ 2 ಗಂಟೆ ತನಕ ನಡೆಯಿತು. ಒಟ್ಟು 12 ಮಂದಿ ನಿರ್ಗತಿಕ ಅನಾಥ ವೃದ್ಧರನ್ನು ರಕ್ಷಣೆ ಮಾಡಲಾಯಿತು.ಅವರನ್ನು ಜಿಡೆಕಲ್ಲು ಸಮೀಪ ಇರುವ […]










