ಪ್ರಗತಿ ಗ್ರೂಪ್ ಆಫ್ ಇನ್ಟ್ಸಿ ಟ್ಯೂಷನ್ ನಲ್ಲಿ ಕಲ್ಚರಲ್ ಹಾಗೂ ಸ್ಪೋರ್ಟ್ಸ್ ಫೆಸ್ಟ್ -2024 ‘ಇನ್ ವಿಕ್ಟ’ ಉದ್ಘಾಟನೆ
ಪುತ್ತೂರು: ಪ್ರಗತಿ ಗ್ರೂಪ್ ಆಫ್ ಇನ್ಟ್ಸಿ ಟ್ಯೂಷನ್ ನ ಕಲ್ಚರಲ್ ಹಾಗೂ ಸ್ಪೋರ್ಟ್ಸ್ ಫೆಸ್ಟ್ -2024 ‘ಇನ್ ವಿಕ್ಟ’ ಪುತ್ತೂರು ಪುರಭವನದಲ್ಲಿ ಸೋಮವಾರ ನಡೆಯಿತು. ಬೆಂಗಳೂರಿನ ಆರ್.ಜಿ.ಯು.ಎಚ್.ಎಸ್. ನ ಸೆನೆಟ್ ಸದಸ್ಯ ಡಾ. ಶರಣ್ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲಾ 3181 ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಯು.ಶ್ರೀಪತಿ ರಾವ್, ಆರ್ಯುವೇದ ತಜ್ಞ ಡಾ.ಸುಧ […]










