ಶಾಂತಿಗೋಡು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಭೆ
ಪುತ್ತೂರು: ಒಕ್ಕಲಿಗ ಗೌಡ ಮಾತೃ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘ ಶಾಂತಿಗೋಡು ಇದರ ವಾರ್ಷಿಕ ಸಭೆ ಜ.26 ರಂದು ರಾಮಣ್ಣ ಗೌಡ ಓಲಾಡಿ ಅವರ ಮನೆಯಲ್ಲಿ ನಡೆಯಿತು. ಸಮಾಜ ಗಟ್ಟಿಯಾಗಬೇಕಾದರೆ ಸಂಘಟನೆ ಬಲಿಷ್ಠವಾಗಬೇಕು : ಮೋಹನ್ ಗೌಡ ಪಾದೆ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ್ ಗೌಡ ಪಾದೆ, ನಮ್ಮ ಗೌಡ ಸಮಾಜವು ಹಲವು […]
ಶಾಂತಿಗೋಡು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಭೆ Read More »










