ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ
ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 186ರ ಸಭೆ ಕುಂಬ್ರ ಬಾಲಕೃಷ್ಣ ರೈ ಮನೆಯಲ್ಲಿ ನಡೆಯಿತು. 186 ಬೂತ್ ಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ನೇಮಿರಾಜ್ ರೈ ಕುರಿಕ್ಕಾರ ಹಾಗೂ ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಇದ್ಯಪ್ಪೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬೂತ್ ನ ಮತಗಟ್ಟೆ ಏಜೆಂಟಾಗಿ ಸೀತಾರಾಮ ಗೌಡ ಇದ್ಯಪ್ಪೆ ಬಿಎಲ್ಎ—2 ಆಗಿ ಮಹೇಶ್ ಗೌಡ ಇದ್ಯಪ್ಪೆ, ಪ್ರೀತಾ […]










