ಮೋಸದಿಂದ ಲಪಟಾಯಿಸಿದ ಭೂಮಿ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ
ಮುಡಾ ಹಗರಣದ ಬಳಿಕ ಪಾರ್ವತಮ್ಮ ವಿರುದ್ಧ ಇನ್ನೊಂದು ಕೇಸ್ ಮೈಸೂರು: ಭೂ ವಿವಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನುಬಿಡುತ್ತಿಲ್ಲ. ಮುಡಾ ಹಗರಣದ ಮಧ್ಯೆ ಈಗ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಪಾರ್ವತಮ್ಮ ಹಾಗೂ ಸಿದ್ದರಾಮಯ್ಯನವರ ಬಾಮೈದ ಸೇರಿ ಒಟ್ಟು 10 ಜನರ ಮೇಲೆ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ. ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಭಾಗದ ಮೂರೂವರೆ ಎಕರೆ […]
ಮೋಸದಿಂದ ಲಪಟಾಯಿಸಿದ ಭೂಮಿ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ Read More »










