ಬಿಹಾರದಲ್ಲಿ ಓಟ್ ಚೋರಿ?: ಸಿಎಂ ಸಿದ್ದು ಹೇಳಿದ್ದೇನು?
ಬೆಂಗಳೂರು: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಓಟ್ ಚೋರಿ ಆಗಿದೆ. ಆದರೂ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಹಾರದಲ್ಲಿ ಯಾಕೆ ಹಿನ್ನಡೆ ಆಗಿದೆ. ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ಆ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ. NDA ಯಾಕೆ ಬಹುಮತ ಪಡೆದಿದೆ. ಅಲ್ಲೂ ಓಟ್ ಚೋರಿ ಆಗಿದೆ. ಆದರೆ ಜನ ತೀರ್ಪು ನಾವು ಒಪ್ಪಬೇಕು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಜೆಂಡಾ ಓಬಿಸಿ ಅವರೇ ಬಿಹಾರದಲ್ಲಿ ಕೈ […]
ಬಿಹಾರದಲ್ಲಿ ಓಟ್ ಚೋರಿ?: ಸಿಎಂ ಸಿದ್ದು ಹೇಳಿದ್ದೇನು? Read More »









