ಬಿಜೆಪಿ ಚುನಾವಣಾ ಪ್ರಚಾರದ ನಾಟು…. ನಾಟು…. ಹಾಡು ವೈರಲ್
ಬೆಂಗಳೂರು : ಇನ್ನೊಂದು ತಿಂಗಳು ಬಾಕಿ ಇರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ರಣತಂತ್ರಗಳನ್ನು ರೂಪಿಸುತ್ತಿದ್ದು, ಮತದಾರರ ಒಲೈಕೆಗಾಗಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.ಆಡಳಿತಾರೂಢ ಬಿಜೆಪಿ ಇವತ್ತು ತಮ್ಮ ಚುನಾವಣಾ ಪ್ರಚಾರದ ಹಾಡನ್ನು ಬಿಡುಗಡೆ ಮಾಡಿದೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಲಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿನ ಆಸ್ಕರ್ ವಿಜೇತ ಹಾಡು ನಾಟು ನಾಟು ಹಾಡನ್ನು ರಿಮಿಕ್ಸ್ ಮಾಡಿ ಇವತ್ತು (ಏ.11) ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ನಾಟು […]
ಬಿಜೆಪಿ ಚುನಾವಣಾ ಪ್ರಚಾರದ ನಾಟು…. ನಾಟು…. ಹಾಡು ವೈರಲ್ Read More »










