“ಪರೀಕ್ಷಾ ಪೆ ಚರ್ಚೆ” ಯಲ್ಲಿ ಈ ವರ್ಷ ಪ್ರಧಾನಿ ಜೊತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು…
ಫೆ.10ರಂದು ಏಳು ಸಾಧಕರ ಜೊತೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಿರುವ ಮೋದಿ ಹೊಸದಿಲ್ಲಿ : ವಾರ್ಷಿಕ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಆತ್ಮೀಯ ಸಂವಾದ ಪರೀಕ್ಷಾ ಪೆ ಚರ್ಚೆಗೆ ಈ ವರ್ಷ ಹೊಸ ಆಯಾಮ ದೊರಕಲಿದೆ. ಪ್ರಧಾನಿ ಜೊತೆಗೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಕೂಡ ಪ್ರಧಾನಿ ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಕುರಿತು ಮಕ್ಕಳಿಗೆ ಸಲಹೆ ಸೋಚನೆಗಳನ್ನು ಕೊಡಲಿದ್ದಾರೆ. ಈ ವರ್ಷದ ʼಪರೀಕ್ಷಾ ಪೆ ಚರ್ಚಾʼ ಫೆ.10ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. […]
“ಪರೀಕ್ಷಾ ಪೆ ಚರ್ಚೆ” ಯಲ್ಲಿ ಈ ವರ್ಷ ಪ್ರಧಾನಿ ಜೊತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು… Read More »










