ಉಗ್ರ ಮಸೂದ್ ಅಜರ್‌ನ ಕುಟುಂಬದ ಹತ್ತು ಮಂದಿ ಸಾವು
ಆಪರೇಷನ್ ಸಿಂಧೂರ್‌ಗೆ ಉಗ್ರನ ನಾಲ್ವರು ಸಹಚರರೂ ಬಲಿ ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಜೈಶ್- ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್‌ನ ಹತ್ತು ಸಂಬಂಧಿಕರು ಮತ್ತು ನಾಲ್ಕು ಮಂದಿ ಸಹಚರರು ಹತ್ಯೆಯಾಗಿದ್ದಾರೆ. ಈ ವಿಚಾರವನ್ನು ಸ್ವತಹ ಮಸೂದ್ ಅಜರ್ ಹೇಳಿಕೊಂಡಿದ್ದಾನೆಂದು ಬಿಬಿಸಿ ಉರ್ದುವನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಇವರೆಲ್ಲ ಜೈಶ್‌ನ ಕೇಂದ್ರ ಸ್ಥಾನವಾಗಿದ್ದ ಬಹವಾಲ್ಪುರದಲ್ಲಿದ್ದರು. ರಾತ್ರಿ 1.05ಕ್ಕೆ ಕ್ಷಿಪಣಿ ಅಪ್ಪಳಿಸಿದಾಗ ಉಗ್ರ ನೆಲೆ ನಾಶವಾಗಿದ್ದು, ಅದರಲ್ಲಿದ್ದ ಮಸೂದ್ ಅಜರ್‌ನ ಹತ್ತು ಸಂಬಂಧಿಕರು […]
ಉಗ್ರ ಮಸೂದ್ ಅಜರ್‌ನ ಕುಟುಂಬದ ಹತ್ತು ಮಂದಿ ಸಾವು Read More »









