ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕ್ ಗೆ ಚೀನಾ ಜೊತೆ ಟರ್ಕಿಯೂ ನೆರವಾಗಿತ್ತು : ಭಾರತೀಯ ಸೇನೆ
ನವದೆಹಲಿ: ಚೀನಾ ತನ್ನ ರಕ್ಷಣಾ ಉತ್ಪನ್ನಗಳ ಜೀವಂತ ಪ್ರಯೋಗಶಾಲೆಯನ್ನಾಗಿ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ. ಪಾಕ್ ಬಳಸುವ 81% ಗಳಷ್ಟು ಮಿಲಿಟರಿ ಹಾರ್ಡ್‌ವೇರ್‌ಗಳು ಚೀನಾ ಮೂಲದ್ದಾಗಿವೆ ಎಂದು ಭಾರತೀಯ ಸೇನೆ ಹೇಳಿದೆ. ಭಾರತದ ಸೇನೆಯ ಡೆಪ್ಯುಟಿ ಚೀಫ್ ಲೆ. ಜ. ರಾಹುಲ್ ಆರ್. ಸಿಂಗ್ ಅವರು, ಭಾರತ ಮತ್ತು ಪಾಕ್ ನಡುವೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಂಘರ್ಷದಲ್ಲಿ ಟರ್ಕಿ ಕೂಡಾ ಪಾಕ್‌ಗೆ ನೆರವು ನೀಡಿತ್ತು. ಇದು ಗಡಿಯಲ್ಲಿ ಭಾರತ ಮೂವರು ಶತ್ರುಗಳನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣ ಮಾಡಿತ್ತು ಎಂದು […]
ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕ್ ಗೆ ಚೀನಾ ಜೊತೆ ಟರ್ಕಿಯೂ ನೆರವಾಗಿತ್ತು : ಭಾರತೀಯ ಸೇನೆ Read More »










