24 ತಾಸಿನೊಳಗೆ ಕೇರಳ ಪ್ರವೇಶಿಸಲಿದೆ ಮುಂಗಾರು
16 ವರ್ಷಗಳ ಬಳಿಕ ಬೇಗನೇ ಶುರುವಾಗುತ್ತಿದೆ ಮಳೆಗಾಲ ಮಂಗಳೂರು : ಕರಾವಳಿಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿರುವಂತೆಯೇ ಅಧಿಕೃತವಾಗಿ ಮುಂಗಾರು ಆಗಮನಕ್ಕೂ ವೇದಿಕೆ ಸಿದ್ಧವಾಗಿದೆ. ಹವಾಮಾನ ಇಲಾಖೆ ನೀಡಿದ ಹೊಸ ಮುನ್ಸೂಚನೆಯಂತೆ ಇನ್ನು 24 ತಾಸಿನೊಳಗೆ ಮುಂಗಾರು ಕೇರಳ ಪ್ರವೇಶಿಸಲಿದೆ. ಕಳೆದ 16 ವರ್ಷಗಳ ಬಳಿಕ ಮುಂಗಾರು ಇಷ್ಟು ಬೇಗ ಬರುತ್ತಿರುವುದು ಇದೇ ಮೊದಲು. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಒತ್ತಡ ಕುಸಿತ ಪರಿಸ್ಥಿತಿಯಿಂದಾಗಿ ಕಳೆದ 5-6 ದಿನಗಳಿಂದ ಕೇರಳ, ಕರ್ನಾಟಕ ಸೇರಿದಂತೆ ಪಶ್ಚಿಮ ಕರಾವಳಿಯಾದ್ಯಂತ ಮುಂಗಾರು ಪೂರ್ವ […]
24 ತಾಸಿನೊಳಗೆ ಕೇರಳ ಪ್ರವೇಶಿಸಲಿದೆ ಮುಂಗಾರು Read More »










