ಕಾಂಗ್ರೆಸ್, RJD ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ
ನವದೆಹಲಿ: ಬಿಹಾರದಲ್ಲಿ ಶಿಕ್ಷಣ ಪದ್ಧತಿ ವಿನಾಶಕಾರಿಯಾಗಲು ಕಾಂಗ್ರೆಸ್ ಮತ್ತು RJD ಪಕ್ಷಗಳೇ ಕಾರಣ. ಇದರಿಂದಾಗಿಯೇ ಇಲ್ಲಿನ ಜನತೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು RJD ಆಡಳಿತದಲ್ಲಿ ಬಿಹಾರದಲ್ಲಿ ಶಾಲೆಗಳನ್ನು ತೆರೆಯಲಾಗಿಲ್ಲ. ಜೊತೆಗೆ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂವರೆ ದಶಕಗಳ ಹಿಂದೆ ಬಿಹಾರದಲ್ಲಿ ಶಿಕ್ಷಣದ ಗುಣಮಟ್ಟ ಹೇಗಿತ್ತು ಎನ್ನುವುದರ ಅರಿವು ಈ ಪೀಳಿಗೆಗೆ ಇಲ್ಲದೇ ಇರಬಹುದು. ನೇಮಕಾತಿಗಳು ನಡೆಯುತ್ತಿರಲಿಲ್ಲ. […]
ಕಾಂಗ್ರೆಸ್, RJD ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ Read More »










