ಅಯೋಧ್ಯೆಯಲ್ಲಿ ನಾಳೆ ಬೆಳಗಲಿವೆ 26.11 ಲಕ್ಷ ಮಣ್ಣಿನ ಹಣತೆಗಳು
ಈ ದೀಪಾವಳಿಗೆ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಲು ಅಯೋಧ್ಯೆ ಸಜ್ಜು ಲಖನೌ: ದೀಪಾವಳಿಯ ಸ್ವಾಗತಕ್ಕೆ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆ ಸಜ್ಜಾಗಿದ್ದು, ಈ ಬಾರಿ ಅಯೋಧ್ಯೆಯಲ್ಲಿ ದೀಪಾವಳಿ ಅಂಗವಾಗಿ ಬರೋಬ್ಬರಿ 26.11 ಲಕ್ಷ ಮಣ್ಣಿನ ದೀಪಗಳನ್ನು ಅಕ್ಟೋಬರ್ 19ರಂದು ಬೆಳಗಿಸಲಾಗುತ್ತಿದೆ. ಇದು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ನಿರೀಕ್ಷೆ ಇದೆ. ಇದು ನಂಬಿಕೆ ಮತ್ತು ಸಮುದಾಯ ಮನೋಭಾವಕ್ಕೆ ಮಹತ್ವದ ಸಾಕ್ಷಿಯಾಗಿದೆ. ಈ ವರ್ಷ ದೀಪಾವಳಿಗೆ ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಗಳಿವೆ. ಡಾ.ರಾಮ್ ಮನೋಹರ್ ಲೋಹಿಯಾ […]
ಅಯೋಧ್ಯೆಯಲ್ಲಿ ನಾಳೆ ಬೆಳಗಲಿವೆ 26.11 ಲಕ್ಷ ಮಣ್ಣಿನ ಹಣತೆಗಳು Read More »










