39 ಜನರ ಪ್ರಾಣಕ್ಕೆ ಎರವಾದ ಸೌಲಭ್ಯಗಳ ಕೊರತೆ
ವಿಜಯ್ ರ‍್ಯಾಲಿಯಲ್ಲಿ ನೀರು, ಊಟದ ಕನಿಷ್ಠ ವ್ಯವಸ್ಥೆಯೂ ಇರಲಿಲ್ಲ ಚೆನ್ನೈ : ತಮಿಳುನಾಡಿನ ಕರೂರ್‌ನಲ್ಲಿ ಶನಿವಾರ ನಟ ವಿಜಯ್ ಅವರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೇರಿದ್ದು, 100 ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಜನರ ಸಾವಿಗೆ ಕಾರಣವಾದ ಲೋಪಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ನಟ ದುರಂತದಲ್ಲಿ ಮೃತಪಟ್ಟ ಎಲ್ಲ 39 ಮಂದಿಯ ಪರಿವಾರಗಳಿಗೆ ತಲಾ 20 ಲ.ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಶನಿವಾರ […]
39 ಜನರ ಪ್ರಾಣಕ್ಕೆ ಎರವಾದ ಸೌಲಭ್ಯಗಳ ಕೊರತೆ Read More »










