ಕೊಡಗು ಜಿಲ್ಲಾಧಿಕಾರಿ ನಂಜುಂಡೇ ಗೌಡ ಮನೆಗೆ ಲೋಕಾಯುಕ್ತ ದಾಳಿ | ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆ
ಕೊಡಗು : ಕೊಡಗು ಅಪರ ಜಿಲ್ಲಾಧಿಕಾರಿ ನಂಜುಂಡೇ ಗೌಡ ಅವರ ಮನೆ ಮೇಲೆ ಲೋಕಯುಕ್ತ ದಾಳಿ ನಡೆದಿದೆ. ಕಾರ್ಯಪ್ಪ ವೃತ್ತದ ಬಳಿ ಇರುವ ಮನೆಗೆ ಇಂದು ಮುಂಜಾನೆ 4 ಗಂಟೆ ವೇಳೆಗೆ ಲೋಕಾಯುಕ್ತ ದಾಳಿ ನಡೆದಿದ್ದು, ಅಧಿಕಾರಿಗಳು ಚಿನ್ನಾಭರಣ, ಅಪಾರ ಪ್ರಮಾಣದ ನಗದು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ಎಸ್ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪವನ್ ಕುಮಾರ್, ಇನ್ ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ. ಇದೇ ವೇಳೆ ಪಿರಿಯಾಪಟ್ಟಣದಲ್ಲಿರುವ ನಂಜುಂಡೇಗೌಡರ ಮಾವನ ಮನೆ ಹಾಗೂ ಮೈಸೂರಿನಲ್ಲಿರುವ […]
ಕೊಡಗು ಜಿಲ್ಲಾಧಿಕಾರಿ ನಂಜುಂಡೇ ಗೌಡ ಮನೆಗೆ ಲೋಕಾಯುಕ್ತ ದಾಳಿ | ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆ Read More »










