ರಜತದೊಡತಿ ರಜಕ್ ಈಗ ಸೈನ್ಯದ ಮೊದಲ ಸುಬೇದಾರ್ | ಭಾರತೀಯ ಸೇನೆಯ ಅಧಿಕೃತ ಹೇಳಿಕೆ
ದೆಹಲಿ: ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿ ಚಾಂಪಿಯನ್ ಟ್ರ್ಯಾಪ್ ಶೂಟರ್ ಆಗಿರುವ ಪ್ರೀತಿ ರಜಕ್ ಅವರು ನೇಮಕ ಗೊಂಡಿದ್ದಾರೆ. ಹವಾಲ್ದಾರ್ ಆಗಿದ್ದ ಪ್ರೀತಿ ರಜಕ್ ಭಾನುವಾರ ಬಡ್ತಿ ಪಡೆದ ನಂತರ ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸುಬೇದಾರ್ ಪ್ರೀತಿ ರಜಕ್ ಅವರು ಡಿಸೆಂಬರ್ 2022 ರಲ್ಲಿ ಕಾರ್ಪ್ಸ್ ಆಫ್ ಮಿಲಿಟರಿ ಪೋಲೀಸ್‌ನಲ್ಲಿ ಸೈನ್ಯಕ್ಕೆ ಸೇರಿದ್ದರು. ಭಾರತೀಯ ಸೇನೆ ಈ ಕುರಿತು ಮಾಹಿತಿ ನೀಡಿದ್ದು, “ಭಾರತೀಯ ಸೇನೆ […]
ರಜತದೊಡತಿ ರಜಕ್ ಈಗ ಸೈನ್ಯದ ಮೊದಲ ಸುಬೇದಾರ್ | ಭಾರತೀಯ ಸೇನೆಯ ಅಧಿಕೃತ ಹೇಳಿಕೆ Read More »










