ಇ.ಡಿ.ದಾಳಿಯ ಬೆದರಿಕೆಯೊಡ್ಡಿ ಹೆಂಡತಿ ಹೆಸರಿಗೆ ಐಪಿಎಲ್ ಷೇರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ ಶಶಿ ತರೂರು
ಮಾಜಿ ಅಧ್ಯಕ್ಷ ಲಲಿತ್ ಮೋದಿ ಬಹಿರಂಗಪಡಿಸಿದ ಮಾಹಿತಿಯಿಂದ ಕೋಲಾಹಲ ಹೊಸದಿಲ್ಲಿ : ಐಪಿಎಲ್ ಫ್ರಾಂಚೈಸಿ ಕುರಿತಾಗಿ ಬಹಳ ವರ್ಷಗಳ ಬಳಿಕ ಬಹಿರಂಗವಾದ ವಿಚಾರವೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಜಿ ಅಧ್ಯಕ್ಷ ಪರಾರಿಯಾಗಿ ವಿದೇಶದಲ್ಲಿರುವ ಲಲಿತ್ ಮೋದಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಶಶಿ ತರೂರ್ ಅವರ ಪತ್ನಿ ದಿವಂಗತ ಸುನಂದಾ ಪುಷ್ಕರ್ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳದಲ್ಲಿ ಶೇ.25ರಷ್ಟು […]