ನಿಮ್ಮಲ್ಲಿ ಕ್ಷಿಪಣಿಗಳಿದ್ದರೆ, ನಮ್ಮಲ್ಲಿ ಆತ್ಮಾಹುತಿ ಬಾಂಬರ್‌ಗಳಿದ್ದಾರೆ: ಉಗ್ರ ಮಸೂದ್ ಅಜರ್ ಹೇಳಿಕೆ
ಪಾಕ್ ಮಸೀದಿಗಳಲ್ಲಿ ಪ್ರಸಾರವಾಯ್ತು ಜೈಶ್ -ಎ- ಮೊಹಮ್ಮದ್ ಉಗ್ರ ಸಂಘಟನೆಯ ನಾಯಕನ ಬೆದರಿಕೆ ನವದೆಹಲಿ: ನಿಮ್ಮಲ್ಲಿ ಕ್ಷಿಪಣಿಗಳಿವೆ, ಆದರೆ ನಮ್ಮ ಜೈಶ್ ಸಂಘಟನೆಯ ಬಳಿ ಆತ್ಮಾಹುತಿ ಬಾಂಬರ್‌ಗಳು ಇದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿ ಮಸೂದ್ ಅಜರ್ ಬೆದರಿಕೆ ಹಾಕಿರುವ ಭಾಷಣವನ್ನು ಪಾಕಿಸ್ತಾನದ ಮಸೀದಿಗಳಲ್ಲಿ ಪ್ರಸರಿಸಲಾಗಿದ್ದು, ಆತ ಈ ಹೇಳಿಕೆಯನ್ನು ಭಾರತವನ್ನುದ್ದೇಶಿಸಿಯೇ ಆತ ಹೇಳಿದ್ದಾನೆ ಎನ್ನಲಾಗಿದೆ. ಖಾಸಗಿ ಆಂಗ್ಲ ಮಾಧ್ಯಮವೊಂದು ಈ ಸುದ್ದಿಯನ್ನು ಬಿತ್ತರಿಸಿದೆ. ಪ್ರಪಂಚದ ಬೇರೆ ಬೇರೆ ದೇಶಗಳ ಬಳಿ ಎಲ್ಲವೂ ಇರಬಹುದು. ಆದರೆ ನಮ್ಮಲ್ಲಿ […]
ನಿಮ್ಮಲ್ಲಿ ಕ್ಷಿಪಣಿಗಳಿದ್ದರೆ, ನಮ್ಮಲ್ಲಿ ಆತ್ಮಾಹುತಿ ಬಾಂಬರ್‌ಗಳಿದ್ದಾರೆ: ಉಗ್ರ ಮಸೂದ್ ಅಜರ್ ಹೇಳಿಕೆ Read More »










