ಧರ್ಮಸ್ಥಳ ಪ್ರಕರಣ : ಹೊಸ ಸ್ಥಳದಲ್ಲೂ ಸಿಗದ ಮೃತದೇಹದ ಅವಶೇಷ
ಮೃತದೇಹ ಹೂತಿರುವುದನ್ನು ನೋಡಿದ್ದೇವೆ ಎಂದು ಇನ್ನಿಬ್ಬರಿಂದ ದೂರು ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ತೋರಿಸಿದ ಬೊಳಿಯಾರು ಸಮೀಪದ ಅರಣ್ಯದಲ್ಲಿ ಎಸ್‌ಐಟಿ ತಂಡ ಶುಕ್ರವಾರ ಕಾರ್ಯಾಚರಣೆ ನಡೆಸಿದ್ದು, ಆದರೆ ಅಲ್ಲಿ ಕೂಡ ಏನೂ ಸಿಕ್ಕಿಲ್ಲ. ಮುಸುಕುಧಾರಿ ದೂರುದಾರ ಈ ಹಿಂದೆ 13 ಸ್ಥಳಗಳಲ್ಲಿ ತೋರಿಸಿದ್ದ ಜಾಗಗಳ ಹೊರತಾಗಿ ಇನ್ನೂ ಕೆಲವು ಜಾಗಗಳನ್ನು ತೋರಿಸಿದ್ದು, ಅಲ್ಲೂ ಗುರುತು ಮಾಡಿ ಅಗೆಯಲು ತೊಡಗಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆ ಎಸ್‌ಐಟಿ ಸಾಕ್ಷಿ ದೂರುದಾರನೊಂದಿಗೆ […]
ಧರ್ಮಸ್ಥಳ ಪ್ರಕರಣ : ಹೊಸ ಸ್ಥಳದಲ್ಲೂ ಸಿಗದ ಮೃತದೇಹದ ಅವಶೇಷ Read More »










