ಗಾಳಿಯಲ್ಲಿ ತೇಲಿದ ಕಲ್ಲು: ಕಳಂಜದಲ್ಲೊಂದು ವಿಸ್ಮಯ!!
ಕೆಲವು ಸೆಕೆಂಡುಗಳ ಕಾಲ ಕಲ್ಲೊಂದು ಗಾಳಿಯಲ್ಲಿ ತೇಲಾಡುವ ಘಟನೆ ಸುಳ್ಯ ತಾಲೂಕಿನ ಕಳಂಜದ ತಂಟೆಪ್ಪಾಡಿಯಲ್ಲಿ ನಡೆದಿದೆ. ಈ ಘಟನೆ ವಿಸ್ಮಯ ಮೂಡಿಸಿದ್ದು, ಇದು ಹೇಗೆ ಸಾಧ್ಯ ಎಂಬ ಚರ್ಚೆಯೂ ನಡೆಯುತ್ತಿದೆ. ತಂಟೆಪ್ಪಾಡಿಯ ಧನುಶ್ರೀ ಎಂಬವರು ಮೊಬೈಲಿನಲ್ಲಿ ಸೆರೆ ಹಿಡಿದಿರುವ ಚಿತ್ರ ಇದಾಗಿದೆ. ಎಂದಿನಂತೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ಕಲ್ಲೊಂದು ನೆಲ ಬಿಟ್ಟು, ಗಾಳಿಯಲ್ಲಿ ತೇಲಾಡುತ್ತಿರುವುದನ್ನು ಕಂಡಿದ್ದಾರೆ. ಅಚ್ಚರಿ ಪಟ್ಟ ಅವರು, ತಮ್ಮ ಮೊಬೈಲಿನಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ಇದೀಗ ಈ ಫೊಟೋ ಸಾಮಾಜಿಕ […]
ಗಾಳಿಯಲ್ಲಿ ತೇಲಿದ ಕಲ್ಲು: ಕಳಂಜದಲ್ಲೊಂದು ವಿಸ್ಮಯ!! Read More »










