ಪಿಕಪ್-ಮಿನಿ ಲಾರಿ ಅಪಘಾತ
ಬೆಳ್ಳಾರೆ: ಪಿಕಪ್ ಹಾಗೂ ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಸವಣೂರು ರಸ್ತೆಯ ಕುಂಡಡ್ಕ ಚಾಮುಂಡಿಮೂಲೆ ಬಳಿ ಇಂದು ಬೆಳಗ್ಗೆ ನಡೆದಿದೆ. ಅಪಘಾತ ಪರಿಣಾಮ ಪಿಕಪ್ ಚಾಲಕನಿಗೆ ಗಾಯವಾಗಿದೆ. ಹೊಸ ರಸ್ತೆಯಾದ ಬಳಿಕ ಈ ಪರಿಸರದಲ್ಲಿ ಸಂಭವಿಸಿದ ಮೂರನೇ ಅಪಘಾತ ಪ್ರಕರಣ ಇದಾಗಿದ್ದು, ಅಗತ್ಯ ಸೂಚನಾ ಫಲಕ ನಿರ್ಮಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.
ಪಿಕಪ್-ಮಿನಿ ಲಾರಿ ಅಪಘಾತ Read More »










