ಮನೆಯವರನ್ನು ಕೂಡಿ ಹಾಕಿ ದರೋಡೆ ಪ್ರಕರಣ | ಕೇರಳದಲ್ಲಿ ಮಹತ್ವದ ಸಾಧನೆ ಮೆರೆದ ಕರ್ನಾಟಕ ಪೊಲೀಸರು!!
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯನ್ನು ಇತ್ತೀಚೆಗೆ ತಾಯಿ-ಮಗನನ್ನು ಕಟ್ಟಿ ಹಾಕಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪದ ಬಾಡೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಗೈದು ಕೇರಳದಲ್ಲಿ ಅವಿತಿರುವ ಕುರಿತು ಮಾಹಿತಿ ಕಲೆ ಹಾಕಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಾಡೂರು ಬಳಿ ಸಂಸ್ಥೆಯೊಂದರಲ್ಲಿ ಅವಿತು ಕುಳಿತಿದ್ದ ವೇಳೆ ಕರ್ನಾಟಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕೇರಳ ಮಾಧ್ಯಮಗಳಲ್ಲಿ ವರದಿ ಪ್ರಕವಾಗಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ತಡ ರಾತ್ರಿ […]
ಮನೆಯವರನ್ನು ಕೂಡಿ ಹಾಕಿ ದರೋಡೆ ಪ್ರಕರಣ | ಕೇರಳದಲ್ಲಿ ಮಹತ್ವದ ಸಾಧನೆ ಮೆರೆದ ಕರ್ನಾಟಕ ಪೊಲೀಸರು!! Read More »










