ಆನ್ಲೈನ್ ಮೂಲಕ ವೈದ್ಯರಿಗೆ ಲಕ್ಷಾಂತರ ರೂ. ವಂಚನೆ | ದೂರು ದಾಖಲು
ಪುತ್ತೂರು: ಆನ್ಲೈನ್ ಮೂಲಕ ವೈದ್ಯರೊಬ್ಬರಿಗೆ ಕರೆ ಮಾಡಿ ಲಕ್ಷಾಂತರ ರೂ. ದೋಚಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬೊಳ್ವಾರು ನಿವಾಸಿ ಡಾ.ಚಿದಂಬರ ಅಡಿಗ ವಂಚನೆಗೊಳಗಾದವರು. ಈ ಕುರಿತು ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಮಾ.28 ರಂದು ಅಡಿಗ ಅವರಿಗೆ ದೂರವಾಣಿ ಮೂಲಕ ಫೋನ್ ಕರೆ ಬಂದಿದ್ದು, ಫೋನ್ ಸ್ವೀಕರಿಸಿ ಮಾತನಾಡಿದಾಗ, ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದು. ನಿಮ್ಮ ಮೇಲೆ ಅಕ್ರಮ ಮಾದಕ ವಸ್ತು ಸಹಿತ ಹಣ ಹೊಂದಿರುವ ಕುರಿತು ಪ್ರಕರಣ ದಾಖಲಾಗಿದೆ. ಅರೆಸ್ಟ್ ಮಾಡಲು ಕೋರ್ಟ್ […]
ಆನ್ಲೈನ್ ಮೂಲಕ ವೈದ್ಯರಿಗೆ ಲಕ್ಷಾಂತರ ರೂ. ವಂಚನೆ | ದೂರು ದಾಖಲು Read More »










