ಐತಿಹಾಸಿಕ ಲಾಲ್ಚೌಕ್ನಲ್ಲಿ RSS ಧ್ವಜಯಾತ್ರೆ ಕಾಶ್ಮೀರ – ಕನ್ಯಾಕುಮಾರಿಗೆ ಚಾಲನೆ
ಶ್ರೀನಗರ: RSS ಕುರಿತಾಗಿ ಕೆಲವರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಉದ್ದೇಶದಿಂದ ‘ಧ್ವಜ ಯಾತ್ರೆ’ ಯನ್ನು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಕಾಶ್ಮೀರದ ಲಾಲ್ಚೌಕ್ನಲ್ಲಿ ಚಾಲನೆ ನೀಡಲಾಯಿತು. ಈ ಸಾಂಕೇತಿಕ ಯಾತ್ರೆಯು ಲಾಲ್ಚೌಕ್ನಿಂದ ಪ್ರವಾಸಿ ಸ್ವೀಕರಣಾ ಕೇಂದ್ರದ ವರೆಗೆ ಸಾಗಿತು. ಅಲ್ಲಿಂದ ಈ ಯಾತ್ರೆಯನ್ನು ಮುಂದುವರೆಸಿಕೊಂಡು ಹೋಗುವವರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ಯಾತ್ರೆ ಮುಂದುವರೆಸಿದರು. ಜನರಿಗೆ ಈ ವರೆಗೆ RSS ಬಗ್ಗೆ ತಿರುಚಿದ ಇತಿಹಾಸವನ್ನು ಹೇಳಲಾಗಿದ್ದು, ನಿಜವಾದ ಇತಿಹಾಸವನ್ನು […]
ಐತಿಹಾಸಿಕ ಲಾಲ್ಚೌಕ್ನಲ್ಲಿ RSS ಧ್ವಜಯಾತ್ರೆ ಕಾಶ್ಮೀರ – ಕನ್ಯಾಕುಮಾರಿಗೆ ಚಾಲನೆ Read More »










