ಇರಾನ್ ಯುದ್ಧ ಶೀಘ್ರ ಮುಕ್ತಾಯ : ಟ್ರಂಪ್ ಹೇಳಿಕೆ
ಇರಾನ್ ವಾಯುನೆಲೆ, ನೌಕಾನೆಲೆ ಧ್ವಂಸ, ಸಂಪರ್ಕ ಕಡಿತ ಎಂದ ಅಧ್ಯಕ್ಷ ಅಮೆರಿಕ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವಂತೆಯೇ ಡೊನಾಲ್ಡ್ ಟ್ರಂಪ್ ಯುದ್ಧ ನಿಲ್ಲಿಸುವ ಕುರಿತು ಮಾತನಾಡಿದ್ದಾರೆ. ಫೆಬ್ರವರಿ 28ರಿಂದ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮೇಲಿನ ಸಂಘರ್ಷ ಕೊನೆಯಾಗುವ ಸುದ್ದಿ ಸಿಕ್ಕಿದೆ. ಇರಾನ್ ಯುದ್ಧ ಶೀಘ್ರ ಕೊನೆಗೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಫ್ಲೋರಿಡಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟೆಹ್ರಾನ್ ಯಾವುದೇ […]
ಇರಾನ್ ಯುದ್ಧ ಶೀಘ್ರ ಮುಕ್ತಾಯ : ಟ್ರಂಪ್ ಹೇಳಿಕೆ Read More »










