ಭವಿಷ್ಯ ನಿಧಿ ವಂಚಿಸಿರುವ ಕಂಪನಿಗಳಲ್ಲಿ ನಾನಿಲ್ಲ : ಸ್ಪಷ್ಟನೆ ನೀಡಿದ ರಾಬಿನ್ ಉತ್ತಪ್ಪ
ಬೆಂಗಳೂರು : ಕಾರ್ಮಿಕರ ಭವಿಷ್ಯ ನಿಧಿ ವಂಚಿಸಿರುವ ಕಂಪನಿಗೆ ತಾನು ಕೆಲ ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದು, ಕಂಪನಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ರಿಕೆಟಿಗ ರಾಬಿನ್ ಉತ್ತಪ್ಪ ತನ್ನ ವಿರುದ್ಧ ಜಾರಿಯಾಗಿರುವ ಅರೆಸ್ಟ್ ವಾರಂಟ್ಗೆ ಸ್ಪಷ್ಟನೆ ನೀಡಿದ್ದಾರೆ.ಕಂಪನಿಯ ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು.2018-19 ರರ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರಿಸ್ ಫ್ಯಾಶನ್ […]
ಭವಿಷ್ಯ ನಿಧಿ ವಂಚಿಸಿರುವ ಕಂಪನಿಗಳಲ್ಲಿ ನಾನಿಲ್ಲ : ಸ್ಪಷ್ಟನೆ ನೀಡಿದ ರಾಬಿನ್ ಉತ್ತಪ್ಪ Read More »










