ಕಾಂಗ್ರೆಸ್ ಸದಸ್ಯ ಅಭಿಷೇಕ್ ಸಿಂಘ್ವಿ ಸೀಟಿನಡಿ ನೋಟಿನ ಬಂಡಲ್ಗಳು ಪತ್ತೆ
ರಾಜ್ಯಸಭೆ ಆಸನದಡಿ ಸಿಕ್ಕಿದ ರಾಶಿ ರಾಶಿ ನೋಟುಗಳು ಯಾರಿಗೆ ಸೇರಿದ್ದು? ಹೊಸದಿಲ್ಲಿ : ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ಆಸನದ ಕೆಳಗೆ ಕಂತೆ ಕಂತೆ ನೋಟು ಪತ್ತೆಯಾಗಿರುವುದು ಅಧಿವೇಶನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಸಂಸತ್ನ ಚಳಿಗಾಲದ ಅಧಿವೇಶನ ಪ್ರಸ್ತುತ ನಡೆಯುತ್ತಿದ್ದು, ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ಅವರು ರಾಜ್ಯಸಭೆಗೆ ಅಭಿಷೇಕ್ ಆಸನದ ಕೆಳಗೆ ನೋಟಿನ ಬಂಡಲ್ಗಳು ಸಿಕ್ಕಿವೆ ಎಂದು ಸದನಕ್ಕೆ ತಿಳಿಸಿದರು.ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ […]
ಕಾಂಗ್ರೆಸ್ ಸದಸ್ಯ ಅಭಿಷೇಕ್ ಸಿಂಘ್ವಿ ಸೀಟಿನಡಿ ನೋಟಿನ ಬಂಡಲ್ಗಳು ಪತ್ತೆ Read More »










