ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಗೆದ್ದು ಸಂಭ್ರಮಿಸಿದ ಹೆಮ್ಮೆಯ ದಿನ | ಪಾಕಿಸ್ತಾನವು ಭಾರತದ ಜೊತೆ ಸೆಣಸಾಡಿದ ಮಹತ್ವ, ಇತಿಹಾಸ ಹೀಗಿದೆ?
1971, ಡಿಸೆಂಬರ್ 16ರಂದು ಭಾರತ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಸೆಣಸಾಡಿ ಗೆಲುವು ಸಾಧಿಸಿ ವಿಜಯದ ಕಹಳೆ ಊದಿದೆ. ಅಂದಿನಿಂದ ಈ ದಿನವನ್ನು ಹೆಮ್ಮೆಯ ದಿನವಾಗಿ ಪರಿಗಣಿಸಿದ್ದು, ಇಡೀ ದೇಶವೇ ಈ ದಿನವನ್ನು ‘ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. 1999ರಲ್ಲಿ ನಡೆದ ಭಾರತ- ಪಾಕಿಸ್ಥಾನ ಯುದ್ದದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಪಾಕಿಸ್ತಾನದ ವಿರುದ್ಧದ ಗೆಲುವನ್ನು ನಮ್ಮ ದೇಶ ಮಹತ್ವದ ದಿನವೆಂದು ಪರಿಗಣಿಸುತ್ತಾರೆ. ಅಂತೆಯೇ ಡಿಸೆಂಬರ್ 16ರಂದು ಕೂಡ ಪಾಕಿಸ್ತಾನದ ವಿರುದ್ಧದ ಗೆಲುವನ್ನು ವಿಜಯ್ ದಿವಸ್ […]










