ಕನ್ನಡದ ನುಡಿ ಜಾತ್ರೆಗೆ ಸಿಂಗಾರಗೊಂಡ ಮಂಡ್ಯ : ಅಂತಿಮ ಹಂತಕ್ಕೆ ತಲುಪಿದ ತಯಾರಿ
ಹಲವು ವಿಶೇಷತೆಗಳಿಗೆ, ಪ್ರಥಮಗಳಿಗೆ ಸಾಕ್ಷಿಯಾಗಲಿರುವ ಸಾಹಿತ್ಯ ಸಮ್ಮೇಳನ ಏನೆಲ್ಲ ಕಾರ್ಯಕ್ರಮ, ಊಟಕ್ಕೆ ಏನಿರಲಿದೆ ಐಟಂ?- ಇಲ್ಲಿದೆ ಸಂಪೂರ್ಣ ಮಾಹಿತಿ ಮಂಡ್ಯ : ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಸಂಭ್ರಮದ ಕನ್ನಡ ನುಡಿ ಜಾತ್ರೆಗೆ ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಸಿಂಗಾರಗೊಂಡು ನಿಂತಿದೆ. 87ನೇ ಸಾಹಿತ್ಯ ಸಮ್ಮೇಳನದ ತಯಾರಿ ಅಂತಿಮ ಹಂತಕ್ಕೆ ತಲುಪಿದ್ದು, ಹಲವು ಪ್ರಥಮ ಮತ್ತು ವಿಶೇಷತೆಗಳಿಗೆ ಈ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಲಿದೆ. ಇಡೀ ನಗರ ಕನ್ನಡದ ಹಬ್ಬಕ್ಕಾಗಿ ಶೃಂಗಾರಗೊಂಡಿದ್ದು, ಎಲ್ಲೆಡೆ ಕನ್ನಡ ಬಾವುಟ, ಪತಾಕೆಗಳು ಹಾರಾಡುತ್ತಿವೆ. […]
ಕನ್ನಡದ ನುಡಿ ಜಾತ್ರೆಗೆ ಸಿಂಗಾರಗೊಂಡ ಮಂಡ್ಯ : ಅಂತಿಮ ಹಂತಕ್ಕೆ ತಲುಪಿದ ತಯಾರಿ Read More »










