ಮ್ಯಾನ್ಮಾರ್ ಭೂಕಂಪ : ನಿರಂತರವಾಗಿ ಏರುತ್ತಿರುವ ಸಾವಿನ ಸಂಖ್ಯೆ
1,600ಕ್ಕೂ ಹೆಚ್ಚು ಮಂದಿ ಬಲಿ, 3,400 ಮಂದಿಗೆ ಗಾಯ ನೇಪಿಟಾವ್: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಎರಡು ದಿನ ಕಳೆದರೂ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಲವು ಮಂದಿ ಅವಶೇಷಗಳ ಅಡಿಯಿಂದ ಪವಾಡಸದೃಶವಾಗಿ ಬದುಕುಳಿದು ಹೊರಬಂದಿದ್ದಾರೆ. ಶುಕ್ರವಾರ ಬೆಳಗ್ಗೆ 11.50ರ ವೇಳೆಗೆ ಸಂಭವಿಸಿದ ಭೂಕಂಪ ಶನಿವಾರದ ಹೊತ್ತಿಗೆ ಸುಮಾರು 1600ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 3,400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ಮ್ಯಾನ್ಮಾರ್ನಲ್ಲಿ […]
ಮ್ಯಾನ್ಮಾರ್ ಭೂಕಂಪ : ನಿರಂತರವಾಗಿ ಏರುತ್ತಿರುವ ಸಾವಿನ ಸಂಖ್ಯೆ Read More »










