ಶರವೂರಿನಲ್ಲಿ ಕೌಶಿಕ ಚರಿತ್ರೆ ತಾಳಮದ್ದಳೆ
ಶರವೂರು : ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ದಿನಾಂಕ 22/03/2025 ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸೇವಾರೂಪದ ಕೌಶಿಕ ಚರಿತ್ರೆ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ್ ಕನ್ಯಾಡಿ, ಗೋಪಾಲ ಭಟ್ ನೈಮಿಷ, ಸುಬ್ರಹ್ಮಣ್ಯ ರಾವ್ ಶರವೂರು, ಕುಸುಮಾಕರ ಆಚಾರ್ಯ ಹಳೆನೇರೆಂಕಿ. ಹಿಮ್ಮೇಳದಲ್ಲಿ ಪದ್ಮರಾಜ ತಂತ್ರಿ, ಭಾಸ್ಕರ ಕೋಳ್ಯೂರು, ಚಂದ್ರ ದೇವಾಡಿಗ, ಶಿಕಿನ್ ಶರ್ಮ ಶರವೂರು,ಚಕ್ರತಾಳದಲ್ಲಿ ಸುರೇಂದ್ರ ಭಟ್ ಕಳಸ ಮತ್ತುಅರ್ಥಧಾರಿಗಳಾಗಿ […]
ಶರವೂರಿನಲ್ಲಿ ಕೌಶಿಕ ಚರಿತ್ರೆ ತಾಳಮದ್ದಳೆ Read More »