ಭಾರತ-ಪಾಕ್ ನಡುವೆ ಮತ್ತೆ ಉದ್ವಿಗ್ನತೆ : ಹಲವು ವಿಮಾನಗಳ ಸಂಚಾರ ರದ್ದು
ನಿನ್ನೆ ರಾತ್ರಿ ಕದನ ವಿರಾಮ ಉಲ್ಲಂಘಿಸಿ ಡ್ರೋನ್ ದಾಳಿ ನಡೆಸಿದ ಪಾಕ್ ನವದೆಹಲಿ: ನಿನ್ನೆ ರಾತ್ರಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗಡಿ ಭಾಗದಲ್ಲಿ ಡ್ರೋನ್ ದಾಳಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಮತ್ತೊಮ್ಮೆ ವ್ಯತ್ಯಯವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಕ್ಕಾಗಿ ಇಂದು ಇಂಡಿಗೊ ಮತ್ತು ಏರ್ ಇಂಡಿಯಾ ಉತ್ತರ ಮತ್ತು ಪಶ್ಚಿಮ ಭಾರತದ ಹಲವು ನಗರಗಳ ವಿಮಾನ ಸಂಚಾರವನ್ನು ರದ್ದುಗೊಳಿಸಿವೆ. ಇಂಡಿಗೊ, ಶ್ರೀನಗರ, ಜಮ್ಮು, ಲೇಹ್, […]
ಭಾರತ-ಪಾಕ್ ನಡುವೆ ಮತ್ತೆ ಉದ್ವಿಗ್ನತೆ : ಹಲವು ವಿಮಾನಗಳ ಸಂಚಾರ ರದ್ದು Read More »










