ಲಕ್ಷದ ಸನಿಹ ತಲುಪಿದ ಚಿನ್ನದ ಬೆಲೆ
24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 98,350 ರೂ. ದಾಖಲೆ ದರ ಬೆಂಗಳೂರು: ಚಿನ್ನದ ಬೆಲೆ ಸತತವಾಗಿ ಏರುತ್ತಿದ್ದು, ಸದ್ಯದಲ್ಲೇ 10 ಗ್ರಾಮ್‌ಗೆ 1 ಲಕ್ಷ ರೂ. ಆಗುವ ಸಾಧ್ಯತೆ ಇದೆ. ಮುಂಬಯಿಯ ಜವೇರಿ ಬಜಾರ್‌ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಸಮೀಪಕ್ಕೆ ಹೋಗಿ ಹೊಸ ದಾಖಲೆ ಬರೆದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಈಗ 98,350 ರೂ.ಗೆ […]
ಲಕ್ಷದ ಸನಿಹ ತಲುಪಿದ ಚಿನ್ನದ ಬೆಲೆ Read More »










