ಕಾಂತಾರದಲ್ಲಿ ದೈವಾರಾಧನೆ ಬಳಕೆ : ದೈವಾರಾಧಾಕರಿಂದ ದೈವಕ್ಕೇ ದೂರು
ದೈವ ಆವೇಶದ ರೀಲ್ಸ್ಗಳಿಂದ ಪಾವಿತ್ರ್ಯಕ್ಕೆ ಅಪಚಾರ ಎಂದು ಕಳವಳ ಮಂಗಳೂರು: ಕಾಂತಾರಾ ಚಿತ್ರದಲ್ಲಿದ್ದಂತೆ ಈಗ ಕಾಂತಾರ ಅಧ್ಯಾಯ 1ರಲ್ಲೂ ದೈವಾರಾಧನೆ ಮತ್ತು ದೈವದ ಆವೇಶವನ್ನು ತೋರಿಸಿರುವುದಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಮೇಲೆ ದೈವಾರಾಧಾಕರು ಅಸಮಾಧಾನಗೊಂಡಿದ್ದಾರೆ. ತೆರೆಯ ಮೇಲೆ ದೈವದ ಆವೇಶವನ್ನು ನೋಡಿದ ಕೆಲವರು ಪುಕ್ಕಟೆ ಪ್ರಚಾರಕ್ಕಾಗಿ ಅದೇ ರೀತಿ ಆವೇಶದ ಅಭಿನಯ ಮಾಡಿ ರೀಲ್ಸ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ದೈವಾರಾಧನೆಯ ಪಾವಿತ್ರ್ಯಕ್ಕೆ ಅಪಚಾರವಾಗುತ್ತಿದೆ ಎಂದು ದೈವಾರಾಧಾಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇದೀಗ […]
ಕಾಂತಾರದಲ್ಲಿ ದೈವಾರಾಧನೆ ಬಳಕೆ : ದೈವಾರಾಧಾಕರಿಂದ ದೈವಕ್ಕೇ ದೂರು Read More »










