ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆಯಿಂದ ರಸ್ತೆ ಸುರಕ್ಷತಾ ಸಪ್ತಾಹ | ವಿದ್ಯಾರ್ಥಿಗಳಿಂದ ಜಾಥಾ
ಪುತ್ತೂರು : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನರಿಮೊಗರು ಇಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆ ಇದರ ಅಂಗವಾಗಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನೆರವೇರಿದ್ದು, ಈ ವೇಳೆ ಜಾಥಾ ನಡೆಯಿತು. ಪಿ. ಎಸ್. ಐ. ಕುಟ್ಟಿ ಎಂ. ಕೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು. ನರಿಮೊಗರು ರಸ್ತೆಯು ಅಪಾಯಕಾರಿ ಮತ್ತು ಡೆತ್ ಝೋನ್ ಎಂದು ಪರಿವರ್ತನೆಯಾಗದಂತೆ ಹಾಗೂ ಸ್ಪೀಡ್ ಬ್ರೇಕರ ನ್ನು ಹಾಕಿದ್ದು, ನರಿಮೊಗರು ಶಾಲಾ […]
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆಯಿಂದ ರಸ್ತೆ ಸುರಕ್ಷತಾ ಸಪ್ತಾಹ | ವಿದ್ಯಾರ್ಥಿಗಳಿಂದ ಜಾಥಾ Read More »