ಬಾಲಿವುಡ್ ನಟ, ನಿರ್ದೇಶಕ ಸತೀಶ್ ಕೌಶಿಕ್ ನಿಧನ
ಮುಂಬಯಿ : ಬಾಲಿವುಡ್ನ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಇಂದು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ಪ್ರಾಯವಾಗಿತ್ತು.ಹಿರಿಯ ನಟ ಅನುಪಮ್ ಖೇರ್ ಟ್ವೀಟ್ ಮೂಲಕ ಸತೀಶ್ ಕೌಶಿಕ್ ನಿಧನರಾಗಿರುವುದನ್ನು ತಿಳಿಸಿದ್ದಾರೆ. ನಟಿ ಕಂಗನಾ ರಣಾವತ್ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.ಸತೀಶ್ ಕೌಶಿಕ್, ನಟ, ನಿರ್ದೇಶಕ, ಚಿತ್ರಕಥೆ ಲೇಖಕ, ನಿರ್ಮಾಪಕ ಹೀಗೆ ಎಲ್ಲವೂ ಆಗಿದ್ದರು. ಹಾಸ್ಯ ಪಾತ್ರಗಳಲ್ಲಿ ಅವರು ಮಿಂಚುತ್ತಿದ್ದರು. ಎಲ್ಲ ಪ್ರಮುಖ ನಟರೊಂದಿಗೆ ಸತೀಶ್ ಕೌಶಿಕ್ ನಟಿಸಿದ್ದಾರೆ. ಹರ್ಯಾಣದವರಾದ ಅವರು ಚಿತ್ರರಂಗಕ್ಕೆ ಬರುವ ಮೊದಲು […]
ಬಾಲಿವುಡ್ ನಟ, ನಿರ್ದೇಶಕ ಸತೀಶ್ ಕೌಶಿಕ್ ನಿಧನ Read More »