ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ ನಿಧನ
ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ (52) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೊಡಪ್ಪಾಡಿಗುತ್ತು ತರವಾಡಿನ ಪ್ರಧಾನ ಜಠಾಧಾರಿ ದೈವದ ನರ್ತಕರಾಗಿದ್ದು ಒಳಮೊಗ್ರು ಗ್ರಾಮದ ಅನೇಕ ಕಡೆ ದೈವ ಚಾಕರಿಯಲ್ಲಿ ತನ್ನನ್ನು ಸಮರ್ಪಿಸಿಕೊಂಡಿದ್ದರು. ಇವರನ್ನು ಕಳೆದ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಗೌರವಿಸಲಾಗಿತ್ತು. ಒಳಮೊಗ್ರು ಗ್ರಾಮ ಪಂಚಾಯಿತಿ ಕೂಡ ಅವರನ್ನು ಗೌರವಿಸಿತ್ತು. ಸ್ಥಳೀಯ ಶ್ರೀ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ದೈವ ನರ್ತನದಲ್ಲಿ ಅವರ ಸೇವೆಯನ್ನು ಪರಿಗಣಿಸಿ ಗೌರವಿಸಲಾಗಿತ್ತು. […]
ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ ನಿಧನ Read More »










