ನಾಟಿ ವೈದ್ಯ, ವಾಸ್ತು ತಜ್ಞ, ಜ್ಯೋತಿಷಿ ಕಳುವಾಜೆ ಜಿನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ | ಕಾಯಕ್ಕಿಂತ ಕಾಯಕ ಮುಖ್ಯ : ಗುಡ್ಡಪ್ಪ ಗೌಡ ಬಲ್ಯ
ಪುತ್ತೂರು: ಇತ್ತೀಚೆಗೆ ನಿಧನರಾದ ಕಳುವಾಜೆ ಜಿನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಮೃತರ ಕಿರಿಯ ಪುತ್ರ ಕಳುವಾಜೆ ಯಶವಂತ ಗೌಡರ ಮನೆಯಂಗಳದಲ್ಲಿ ನಡೆದ ನುಡಿನಮನದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಆಡಳಿತಾಧಿಕಾರಿ, ನಿವೃತ್ತ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿದರು. ಕಾಯಕ್ಕಿಂತ ಕಾಯಕ ಮುಖ್ಯ ನುಡಿನಮನ ಸಲ್ಲಿಸಿ ಮಾತನಾಡಿದ ಗುಡ್ಡಪ್ಪರು ಕಾಯಕ್ಕಿಂತ ಕಾಯಕ ಮುಖ್ಯ ಎಂದು ಹೇಳಿ ಅಗಲಿದ ಜಿನ್ನಪ್ಪರ ಬದುಕಿನ ಚಿತ್ರಣವನ್ನು ಮುಂದಿಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಅವರು ದಂಡ ಪ್ರಮುಖರಾಗಿ ಸಲ್ಲಿಸಿದ್ದ ಸೇವೆ ಅವಿಸ್ಮರಣೀಯ […]










