ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು
ಜಲ್ಲಿ ಸಾಗಿಸುತ್ತಿದ್ದ್ ಟ್ರಕ್ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ದುರಂತ ಹೈದರಾಬಾದ್ : ತೆಲಂಗಾಣದಲ್ಲಿ ಸೋಮವಾರ ಬೆಳಗ್ಗೆ ಜಲ್ಲಿ ಸಾಗಿಸುತ್ತಿದ್ದ ಟ್ರಕ್ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಡಹುಟ್ಟಿದ ಮೂವರು ಸಹೋದರಿಯರು ಕೂಡ ಸಾವನ್ನಪ್ಪಿದ್ದಾರೆ. ಮನೆಗೆ ಬೆಳಕಾಗಿದ್ದ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬವರ ಮೂವರು ಹೆಣ್ಣುಮಕ್ಕಳು […]
ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು Read More »










