ಕಂಟೈನರ್ ಮೇಲೆ ನಮಾಜು ಮಾಡುತ್ತಿದ್ದ ವ್ಯಕ್ತಿಯನ್ನು ಕೆಳಗೆಸೆದು ಕೊಂದ ಪೊಲೀಸರು
ಭಾರತದಲ್ಲಿ ಈ ಘಟನೆ ಸಂಭವಿಸಿದ್ದರೆ ಏನಾಗುತ್ತಿತ್ತು ಎಂದು ಕೇಳಿದ ನೆಟ್ಟಿಗರು ಇಸ್ಲಮಾಬಾದ್: ಇಸ್ಲಾಮಾಬಾದ್ನ ಡೆಮಾಕ್ರಸಿ ಚೌಕ್ನಲ್ಲಿ (ಡಿ ಚೌಕ್) ಇಮ್ರಾನ್ ಖಾನ್ ಬೆಂಬಲಿಗ ಪ್ರತಿಭಟನೆಕಾರರನ್ನು ತಡೆಯಲು ಪೊಲೀಸರು ರಸ್ತೆಗಡ್ಡವಾಗಿ ಇಟ್ಟಿದ್ದ ಕಂಟೈನರ್ಗಳ ಮೇಲೇರಿ ನಮಾಜು ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಕೆಳಗೆಸೆದು ಕೊಂದ ವೀಡಿಯೊ ತುಣುಕೊಂದು ಭಾರತದಲ್ಲಿ ಭಾರಿ ವೈರಲ್ ಆಗಿದೆ. ಅನೇಕ ಮಂದಿ ಈ ವೀಡಿಯೊವನ್ನು ನೋಡಿ ಎಲ್ಲಾದರೂ ಭಾರತದಲ್ಲಿ ಈ ಘಟನೆ ನಡೆದಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುತ್ತಿರುವ, ಭಾರತದಲ್ಲಿ ಮುಸ್ಲಿಮರಿಗೆ […]
ಕಂಟೈನರ್ ಮೇಲೆ ನಮಾಜು ಮಾಡುತ್ತಿದ್ದ ವ್ಯಕ್ತಿಯನ್ನು ಕೆಳಗೆಸೆದು ಕೊಂದ ಪೊಲೀಸರು Read More »










