42 ವರ್ಷದ ಅಂಕಲ್ ಜೊತೆ 15ರ ಬಾಲಕಿಯ ಲವ್ ದುರಂತ ಅಂತ್ಯ
ಒಂದು ತಿಂಗಳ ಬಳಿಕ ದಟ್ಟ ಕಾಡಿನಲ್ಲಿ ಇಬ್ಬರ ಶವ ಪತ್ತೆ ಕಾಸರಗೋಡು: 42 ವರ್ಷದ ಆಟೋ ಚಾಲಕ ಅಂಕಲ್ ಜೊತೆ 15ರ ಹರೆಯದ ಶಾಲಾ ಬಾಲಕಿಯ ಪ್ರೀತಿ ಇಬ್ಬರ ಸಾವಿನಲ್ಲಿ ದುರಂತ ಅಂತ್ಯಗೊಂಡ ಘಟನೆಯೊಂದು ಕಾಸರಗೋಡಿನ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಳೆದ ಫೆ.11ರಂದು ನಾಪತ್ತೆಯಾಗಿದ್ದ ಇವರಿಬ್ಬರ ಮೃತದೇಹಗಳು ಒಂದು ತಿಂಗಳ ಬಳಿಕ ಕಾಡಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿವೆ.ಕುಂಬಳೆ ಪೈವಳಿಕೆ ಸಮೀಪ ಮಂಡೆಕಾಪು ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಟೋ […]
42 ವರ್ಷದ ಅಂಕಲ್ ಜೊತೆ 15ರ ಬಾಲಕಿಯ ಲವ್ ದುರಂತ ಅಂತ್ಯ Read More »










