ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಕೊಡುಗೆ
ಏನೇಕಲ್ : ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಭಾನುವಾರ ನಡೆದ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಗಿದೆ. ಏನೇಕಲ್ ರೈತ ಯುವಕ ಮಂಡಲದ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರರು, ಸುಬ್ರಹ್ಮಣ್ಯ ರೋಟರಿ ಕ್ಲಬ್ ಪ್ರಾಯೋಜಕರಾದ ಜೊನಲ್ ಲೆಫ್ಟಿನೆಂಟ್ , ವಿಶ್ವನಾಥ ನಡುತೋಟ ಹಾಗೂ ಸದಸ್ಯ ದಿನೇಶ್ ಎಣ್ಣೆಮಜಲ್ ರವರಿಂದ ಕೊಡುಗೆಯಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳಾದ ಶಿವರಾಮ […]
ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಕೊಡುಗೆ Read More »










