ಮ್ಯಾನ್ಮಾರ್ ಭೂಕಂಪ : ಸಾವಿನ ಸಂಖ್ಯೆ 144ಕ್ಕೇರಿಕೆ; 730 ಮಂದಿಗೆ ಗಾಯ
900 ಕಿ.ಮೀ. ದೂರದಲ್ಲಿರುವ ಕಟ್ಟಡ ಕುಸಿತ ಮ್ಯಾನ್ಮಾರ್ : ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 730 ಜನರು ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ತೀವ್ರ ಹಾನಿಗೊಳಗಾದ 2 ನಗರಗಳ ಫೋಟೊಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿವೆ. ನೆರೆಯ ಥೈಲ್ಯಾಂಡ್‌ನಲ್ಲೂ ಭೂಕಂಪನದ ಅನುಭವವಾಗಿದ್ದು, ಥೈಲ್ಯಾಂಡ್ ರಾಜಧಾನಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡವೊಂದು ಕುಸಿದಿದೆ. ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ […]
ಮ್ಯಾನ್ಮಾರ್ ಭೂಕಂಪ : ಸಾವಿನ ಸಂಖ್ಯೆ 144ಕ್ಕೇರಿಕೆ; 730 ಮಂದಿಗೆ ಗಾಯ Read More »










