ಉಪ್ಪಿನಂಗಡಿ : ಕುಮಾರಧಾರಾ ನದಿ ದಡದಲ್ಲಿ ಕಂಡುಬಂದ ಭಾರಿ ಗಾತ್ರದ ಮೊಸಳೆ
ಸ್ಥಳೀಯ ಜನರಲ್ಲಿ ಆತಂಕ ಉಪ್ಪಿನಂಗಡಿ: ನೆಕ್ಕಿಲಾಡಿ ಸಮೀಪ ಕುಮಾರಧಾರಾ ನದಿ ದಡದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದು ಈ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ನಿನ್ನೆ ಸಂಜೆ ಮೊಸಳೆ ಕಾಣಿಸಿಕೊಂಡಿದ್ದು, ಇದನ್ನು ಸಮೀಪದಿಂದ ನೋಡಲು ಹೋದವರನ್ನು ಮೊಸಳೆ ಬಾಯಿ ಅಗಲಿಸಿ ಆಕ್ರಮಣಕಾರಿಯಾಗಿ ವರ್ತಿಸಿ ಹೆದರಿಸಿದೆ. ೩೪ ನೆಕ್ಕಿಲಾಡಿಯ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯಲ್ಲಿ ನದಿ ದಡದಲ್ಲಿ ಮೊಸಳೆ ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು […]
ಉಪ್ಪಿನಂಗಡಿ : ಕುಮಾರಧಾರಾ ನದಿ ದಡದಲ್ಲಿ ಕಂಡುಬಂದ ಭಾರಿ ಗಾತ್ರದ ಮೊಸಳೆ Read More »










