ವೇದ, ಉಪನಿಷತ್ ಅಧ್ಯಯನ, ಸಾವಯವ ಕೃಷಿ… ದಿಢೀರ್ ನಿವೃತ್ತಿಯ ಮಾತನಾಡಿದ ಅಮಿತ್ ಶಾ
ರಾಜಕೀಯ ಚಾಣಕ್ಯನ ರಿಟೈರ್ಮೆಂಟ್ ಪ್ಲಾನ್ ಕೇಳಿ ದೇಶಾದ್ಯಂತ ಸಂಚಲನ ನವದೆಹಲಿ: ರಾಜಕಾರಣಿಗಳಿಗೆ ನಿವೃತ್ತಿಯಿಲ್ಲ ಎನ್ನುವುದು ಭಾರತದ ಮಟ್ಟಿಗೆ ಸತ್ಯವಾದ ಮಾತು. ಹಣ್ಣು ಹಣ್ಣು ಮುದುಕರಾಗಿ ಎದ್ದು ನಡೆಯಲು ಸಾಧ್ಯವಾಗದಿದ್ದರೂ ಅಧಿಕಾರಕ್ಕೆ ಅಂಟಿಕೂರುವವರು ನಮ್ಮ ದೇಶದ ರಾಜಕೀಯ ನಾಯಕರು. ಈ ಹಿನ್ನೆಲೆಯಲ್ಲಿ ಬಿಜೆಪಿ 75 ವರ್ಷ ದಾಟಿದವರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬಂದಿದೆ. ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಎನ್ನುವುದು ಬೇರೆ ಮಾತು. ಪ್ರಧಾನಿ ನರೇಂದ್ರ ಮೋದಿಯವರೂ ಸದ್ಯದಲ್ಲೇ 75ರ ಹರೆಯಕ್ಕೆ ಪದಾರ್ಪಣೆ ಮಾಡಲಿದ್ದು, ಅವರು ನಿವೃತ್ತಿಯಾಗುತ್ತಾರೋ […]
ವೇದ, ಉಪನಿಷತ್ ಅಧ್ಯಯನ, ಸಾವಯವ ಕೃಷಿ… ದಿಢೀರ್ ನಿವೃತ್ತಿಯ ಮಾತನಾಡಿದ ಅಮಿತ್ ಶಾ Read More »










