ಯಕ್ಷನಮನ ಆಜೇರು ಪುಣಚ ಇದರ 25 ನೇ ವರ್ಷದ ಯಕ್ಷ ಸಂಭ್ರಮ
ಪುಣಚ : ಯಕ್ಷನಮನ ಆಜೇರು ಪುಣಚ. ಇದರ 25 ನೇ ವರ್ಷದ ಯಕ್ಷ ಸಂಭ್ರಮ 25 ಕಾರ್ಯಕ್ರಮವನ್ನು ಶ್ರೀ ದುರ್ಗಾನಿಲಯದಲ್ಲಿ ನಡೆಯಿತು. ಶ್ರೀ ಈಶ್ವರ ನಾಯಕ್ ಇವರ ಮನೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆಯ ಪ್ರಯುಕ್ತ ಯಕ್ಷ ಸಂಭ್ರಮ 25 ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಮದ್ದಲೆ ವಾದಕರಾದ ನೇರೋಳು ಗಣಪತಿ ನಾಯಕ್, ಕಾವ್ಯಶ್ರಿ ಗುರುಪ್ರಸಾದ್ ಆಜೇರು ಮತ್ತು ರಾಮದಾಸ್ ಶೆಟ್ಟಿ ದೇವಸ್ಯ ಇವರಿಗೆ ನಾಟ್ಯಚಾರ್ಯ ದಿ.ಮುದುಕುಂಜ ವಾಸುದೇವ ಪ್ರಭು ಇವರ ಸಂಸ್ಮರಣ ಅಂಗವಾಗಿ ಯಕ್ಷ ಸಂಜೀವ ಪ್ರಶಸ್ತಿಯನ್ನು […]
ಯಕ್ಷನಮನ ಆಜೇರು ಪುಣಚ ಇದರ 25 ನೇ ವರ್ಷದ ಯಕ್ಷ ಸಂಭ್ರಮ Read More »










