ನೈಸರ್ಗಿಕ ಅನಿಲ ದರ ನಿಗದಿಗೆ ಹೊಸ ಮಾನದಂಡ – ಗ್ಯಾಸ್ ಬೆಲೆ ಕಡಿಮೆಯಾಗಲಿದೆ
ಸಿಎನ್‌ಜಿ ವಾಹನ ಬಳಸುವವರಿಗೆ ಅನುಕೂಲ ದೆಹಲಿ : ನೈಸರ್ಗಿಕ ಅನಿಲದ ದರ ನಿಗದಿಗಪಡಿಸುವ ಹೊಸ ಮಾನದಂಡ ಜಾರಿ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಈ ಮಾನದಂಡ ಜಾರಿಗೆ ಬಂದ ಬಳಿಕ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರ ಶೇ. 10ರ ವರೆಗೆ ಕಡಿಮೆಯಾಗಲಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ […]
ನೈಸರ್ಗಿಕ ಅನಿಲ ದರ ನಿಗದಿಗೆ ಹೊಸ ಮಾನದಂಡ – ಗ್ಯಾಸ್ ಬೆಲೆ ಕಡಿಮೆಯಾಗಲಿದೆ Read More »